
ಸಾಂಗತ್ಯದ ಮುಂದಿನ ಶಿಬಿರವು ಕುಪ್ಪಳಿಯಲ್ಲಿ ಫೆ. 24-25 ರಂದು ಆಯೋಜಿಸಲಾಗಿದೆ.
ಒಬ್ಬನೇ ಚಿತ್ರ ನಿರ್ದೇಶಕನ ಮೂರು ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಈ ಶಿಬಿರದ ವಿಶೇಷ. ಇದಲ್ಲದೇ ಇತರೆ ಚಿತ್ರಗಳ ಪ್ರದರ್ಶನ ವಿರಲಿದೆ.
ಶಿಬಿರ ಶುಲ್ಕ 500 ರೂ. ಗಳಾಗಿದ್ದು, ಆಸಕ್ತರು ಹೆಸರು ನೋಂದಾಯಿಸಬೇಕು. ಮಾಹಿತಿ ಮತ್ತು ನೋಂದಣಿಗೆ 9964169554 , 9480582027 ಸಂಪರ್ಕಿಸಬಹುದು.