ಗೆಳೆಯರೇ,

ವ್ಯವಸ್ಥೆಯ ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಫೆ ೨೫-೨೬ ರಂದು ನಡೆಯಬೇಕಿದ್ದ ನಮ್ಮ ೧೬ ನೇ ಶಿಬಿರವನ್ನು ಮುಂದೂಡಲಾಗಿದೆ. ಹೊಸ ಶಿಬಿರ ದಿನಾಂಕವನ್ನು  ನಮ್ಮ ಬ್ಲಾಗ್‌ ನಲ್ಲಿ ಪ್ರಕಟಿಸಲಾಗುವುದು ಮತ್ತು ತಿಳಿಸಲಾಗುವುದು. ತೊಂದರೆಯಾಗಿದ್ದರೆ ವಿಷಾದಿಸುತ್ತೇವೆ.

ಧನ್ಯವಾದಗಳೊಂದಿಗೆ

ಸಾಂಗತ್ಯ ಬಳಗ