16-th-summit-i

ಸಾಂಗತ್ಯ ತನ್ನ 16 ನೇ ಸಿನಿಮಾ ಶಿಬಿರವನ್ನು ಫೆಬ್ರವರಿ 25-26 ರಂದು ಕುಪ್ಪಳಿಯಲ್ಲಿ ಸಂಘಟಿಸಲಿದೆ.

ಶನಿವಾರ ಮತ್ತು ಭಾನುವಾರದಂದು ನಡೆಯಲಿರುವ ಈ ಶಿಬಿರದಲ್ಲಿ ಸಿನಿಮಾ ಕ್ಷೇತ್ರದ ಪರಿಣಿತರು ಭಾಗವಹಿಸುವರು.

ಎರಡು ದಿನಗಳ ಶಿಬಿರದಲ್ಲಿ ವಿವಿಧ ಭಾಷೆಗಳ ಚಲನಚಿತ್ರಗಳ ಪ್ರದರ್ಶನವಿರಲಿದೆ. ಅದರೊಂದಿಗೆ ಚರ್ಚೆ, ಸಂವಾದ ನಡೆಯಲಿದೆ. ಸಿನಿಮಾ ವೀಕ್ಷಿಸುವುದು, ಅರ್ಥೈಸುವುದು ಮತ್ತು ಓದುವುದಕ್ಕೆ ಸಂಬಂಧಿಸಿದ ಶಿಬಿರ  ಇದಾಗಿದೆ.

ಶಿಬಿರಕ್ಕೆ 500 ರೂ. ಶುಲ್ಕವಿದ್ದು, ಊಟ, ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಮಾಹಿತಿಗೆ ಮತ್ತು ನೋಂದಣಿಗೆ 94805 82027, 94483 48517 ಗೆ ಸಂಪರ್ಕಿಸಬಹುದು. ಇಮೇಲ್ saangatya@gmail.com.

Advertisements