ಗೋವಾ ಚಿತ್ರೋತ್ಸವ ಸಮಾರೋಪಗೊಂಡಿದ್ದು, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರ ಸಾಧಕರಿಗೆ ನೀಡಿ ಗೌರವಿಸಲಾಯಿತು. ಗೋವಾದ ರಾಜ್ಯಪಾಲೆ ಮೃದುಲಾ ಸಿನ್ಹಾ, ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಮತ್ತಿತರರು ಭಾಗವಹಿಸಿದ್ದರು. ಎಲ್ಲ ಪ್ರಶಸ್ತಿ ಪುರಸ್ಕೃತರ ಚಿತ್ರ  ಇಲ್ಲಿ ನೀಡಲಾಗಿದೆ.

ಅತ್ಯುತ್ತಮ ನಟಿ ಪ್ರಶಸ್ತಿಯನ್ನು 'ಮೆಲ್ಲೊ ಮಡ್' ಚಿತ್ರದ ನಟನೆಗೆ ಎಲಿನಾ ವಾಸ್ಕಾ ಪಡೆದರು.
ಅತ್ಯುತ್ತಮ ನಟಿ ಪ್ರಶಸ್ತಿಯನ್ನು ‘ಮೆಲ್ಲೊ ಮಡ್’ ಚಿತ್ರದ ನಟನೆಗೆ ಎಲಿನಾ ವಾಸ್ಕಾ ಪಡೆದರು.
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಫರ್ಹಾದ್ ಅಸ್ಲಾನಿ.
ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಫರ್ಹಾದ್ ಅಸ್ಲಾನಿ.
ಅತ್ಯುತ್ತಮ ಚಿತ್ರ ನಿರ್ದೇಶನಕ್ಕೆ ಪ್ರಶಸ್ತಿ ಪಡೆದ 'ರೌಫ್' ಚಿತ್ರದ ನಿರ್ದೇಶಕರಾದ ಬರೀಸ್ ಕಾಯ ಮತ್ತು ಸೋನರ್ ಕೇನರ್.
ಅತ್ಯುತ್ತಮ ಚಿತ್ರ ನಿರ್ದೇಶನಕ್ಕೆ ಪ್ರಶಸ್ತಿ ಪಡೆದ ‘ರೌಫ್’ ಚಿತ್ರದ ನಿರ್ದೇಶಕರಾದ ಬರೀಸ್ ಕಾಯ ಮತ್ತು ಸೋನರ್ ಕೇನರ್.

ಚೊಚ್ಚಲ ಚಿತ್ರ ನಿರ್ದೇಶಕರ ಪ್ರಶಸ್ತಿ ಪಡೆದ ರಾರಾ ಚಿತ್ರ ನಿರ್ದೇಶಕಿ ಪೀಪಾ ಸಾನ್ ಮಾರ್ಟಿನ್.
ಚೊಚ್ಚಲ ಚಿತ್ರ ನಿರ್ದೇಶಕರ ಪ್ರಶಸ್ತಿ ಪಡೆದ ರಾರಾ ಚಿತ್ರ ನಿರ್ದೇಶಕಿ ಪೀಪಾ ಸಾನ್ ಮಾರ್ಟಿನ್.
ಐಸಿಎಫ್ ಟಿ ಯುನೆಸ್ಕೋ ಗಾಂಧಿ ಸ್ಮಾರಕ ಪ್ರಶಸ್ತಿ ಪಡೆದ ನಿರ್ದೇಶಕ ಮುಸ್ತಾಫ ಕರಾ.
ಐಸಿಎಫ್ ಟಿ ಯುನೆಸ್ಕೋ ಗಾಂಧಿ ಸ್ಮಾರಕ ಪ್ರಶಸ್ತಿ ಪಡೆದ ನಿರ್ದೇಶಕ ಮುಸ್ತಾಫ ಕರಾ.