391830-pawan-kumar-fb

ಸಾಂಗತ್ಯ 15 ನೇ ಶಿಬಿರವು ಆಗಸ್ಟ್ 27-28 ರಂದು ಕುಪ್ಪಳಿಯಲ್ಲಿ ನಡೆಯಲಿದೆ.

ಈ ಬಾರಿ ಚಿತ್ರೋತ್ಸವ-ಚಿತ್ರ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ನಿರ್ದೇಶಕ ಪವನ್ ಕುಮಾರ್ ಭಾಗವಹಿಸುವರು. ಆವರ ನಿರ್ದೇಶನದ ‘ಯೂ ಟರ್ನ್’ ಚಿತ್ರ ಪ್ರದರ್ಶನಗೊಳ್ಳಲಿದೆ.

ಇದಲ್ಲದೇ, ಇನ್ನೂ ಹಲವು ಸಿನಿಮಾ, ಉಪನ್ಯಾಸ ಇರಲಿದೆ. ಪ್ರತಿ ಸಿನಿಮಾದ ನಂತರವೂ ಚರ್ಚೆ ನಡೆಯಲಿದೆ.

ಭಾಗವಹಿಲಿಚ್ಛಿಸುವವರು ತಮ್ಮ ಹೆಸರು, ಸ್ವವಿವರ, ಸಂಪರ್ಕ ಸಂಖ್ಯೆಯನ್ನು saangatya@gmail.com ಗೆ ಕಳುಹಿಸಬಹುದು.

ನೋಂದಣಿ ಮತ್ತು ಮಾಹಿತಿಗೆ 94483 48517 ಹಾಗೂ 94805 82027 ನ್ನು ಸಂಪರ್ಕಿಸಬಹುದು. ಶುಲ್ಕ 500 ರೂ. ಗಳಾಗಿದ್ದು, ಊಟ-ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

 

Advertisements