banner_postponed

ಸಾಂಗತ್ಯ 15 ನೇ ಶಿಬಿರವು ಮಳೆಯ ಕಾರಣದಿಂದ ಆಗಸ್ಟ್ 27-28 ಕ್ಕೆ ಮುಂದೂಡಲಾಗಿದೆ.

ಈ ಹಿಂದೆ ಆಗಸ್ಟ್ 13-14 ರಂದು ಕೈಗೊಳ್ಳಲು ಯೋಜಿಸಲಾಗಿತ್ತು. ಆದರೆ, ನಿನ್ನೆಯವರೆಗೂ ಪ್ರಯತ್ನಪಟ್ಟರೂ ಮಳೆಯ ಹಿನ್ನೆಲೆಯಲ್ಲಿ ವಸತಿ ವ್ಯವಸ್ಥೆ ಸಮಸ್ಯೆಯಾಗಬಹುದಾದ ಕಾರಣದಿಂದ ಶಿಬಿರವನ್ನು ಮುಂದೂಡಲಾಗಿದೆ.

ಎಂದಿನಂತೆ ಆಗಸ್ಟ್ 27-28 ಕ್ಕೆ ಶಿಬಿರ ನಿಗದಿಯಾಗಿದ್ದು, ಸಿದ್ಧತೆಯೂ ನಡೆದಿದೆ. ಅದರಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು saaangatya@gmail.com ಗೆ ಕಳುಹಿಸಿ ನೋಂದಣಿ ಮಾಡಿಸಬಹುದು. ಹಾಗೆಯೇ, ಮಾಹಿತಿಗೆ 94483 48517, 94805 82027 ನ್ನು ಸಂಪರ್ಕಿಸಬಹುದು.

 

Advertisements