5

ನಮ್ಮ ಮುಂದಿನ ಶಿಬಿರ ಮಾರ್ಚ್ 19-20 ರಂದು ಕುಪ್ಪಳಿಯಲ್ಲಿ ನಡೆಯಲಿದೆ.

ಶಿಬಿರದ ರೂಪುರೇಷೆಗಳು ಸಿದ್ಧವಾಗುತ್ತಿದ್ದು, ನೋಂದಣಿ ಪ್ರಾರಂಭವಾಗಿದೆ. ಶಿಬಿರ ಶುಲ್ಕ 500 ರೂ. ಗಳಾಗಿದ್ದು, ಹೆಸರು ನೋಂದಾಯಿಸಲಿಚ್ಛಿಸುವವರು 9448348517, 9480582027 ಗೆ ಫೋನ್ ಮಾಡಿ ತಿಳಿಸಬಹುದು. ನಮ್ಮ ಇಮೇಲ್ ಗೂ ನಿಮ್ಮ ಹೆಸರು, ಆಸಕ್ತಿ, ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಕಳುಹಿಸಿ ನೋಂದಣಿ ಮಾಡಿಸಬಹುದು. ನಮ್ಮ ಇಮೇಲ್ saangatya@gmail.com

ಸಾಂಗತ್ಯ 6 ವರ್ಷಗಳಿಂದ ಚಿತ್ರಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ವಿಶಿಷ್ಟವಾಗಿ ಚಿತ್ರ ಪ್ರಶಂಸೆಯ ಕುರಿತು ಪ್ರಚಾರ ಮಾಡುತ್ತಾ ಬಂದಿದೆ.

 

Advertisements