ಬೆಂಗಳೂರು 8 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ ದೊರೆತಿದ್ದು, ಈ ಬಾರಿಯ ಉತ್ಸವದಲ್ಲಿ ವಿವಿಧ ವಿಚಾರ ಸಂಕಿರಣ, ಕಾರ್ಯಾಗಾರಗಳು ನಡೆಯಲಿವೆ.

ಅದರ ವಿವರ ಇಂತಿದೆ. ಅದರೆ, ಕಾರ್ಯಾಗಾರಗಳಲ್ಲಿ ಭಾಗವಹಿಸಲು ಇಚ್ಛಿಸುವವರು, ನೋಂದಣಿ ಮಾಡಲು ಪ್ರತಿನಿಧಿ ಪಾಸ್, ಫಿಲ್ಮ್ ಕ್ಲಬ್ ಸದಸ್ಯರಾಗಿರಬೇಕು. ಮಾಹಿತಿಗೆ http://biffes.in/seminars-workshops/

ಈ ಬಾರಿ ಹೆಸರಾಂತ ಧ್ವನಿ ತಂತ್ರಜ್ಞ ರಸೂಲ್ ಕುಟ್ಟಿಯವರ ಸೌಂಡ್ ಡಿಸೈನ್ ಕುರಿತು ಕಾರ್ಯಾಗಾರ ನಡೆಸಿದರೆ, ಅರುಣ್ ಚಡ್ಡಾವರಿಂದ ಡಾಕ್ಯುಮೆಂಟರಿ ಕುರಿತ ಮಾಸ್ಟರ್ ಕ್ಲಾಸ್ ನಡೆಯಲಿದೆ. ಇದಲ್ಲದೇ, ಮಣಣಿರತ್ನಂ, ರಾಮ್ ರೆಡ್ಡಿಯವರ ಮಾಸ್ಟರ್ ಕ್ಲಾಸ್ ಇದೆ. ನಟಿ ಸುಹಾಸಿನಿಯವರೊಂದಿಗೆ ಮಾತುಕತೆ, ಪಹ್ಲಾಜ್ ನಿಹಲಾನಿ, ಆಶೋಕ್ ಆಮೃತರಾಜ್ ವರೊಂದಿಗೆ ಮಾತುಕತೆಯಿದೆ. ವಿಕೆ ಮೂರ್ತಿ ಸ್ಮರಣೆಯ ಉಪನ್ಯಾಸವನ್ನು ಸಿನೆ ಛಾಯಾಗ್ರಾಹಕ ಅನಿಲ್ ಮೆಹ್ತಾರವರು ನಡೆಸಿಕೊಡುವರು.

raam reddyresulsuhasini 1mani ratnam

Date 10:30 AM 2:30 PM to 5:00 PM 5:00 – 6:00 PM 5:00 – 7:00 PM
1/29/2016 10:30 am – 12:00 pm Jaya Bachchan – Children’s Film: Today and Tomorrow

Moderated by Vijayalakshmi Singh & Suresh Heblikar

Resul Pookutty on Sound Design

Moderated by Raam Reddy & Chaitanya KM

In conversation with Ashok Amritraj
1/30/2016 10:30 am – 12:00 pm

Masterclass with Maniratnam, Moderated by Ira Bhaskar

VK Murthy Memorial lecture by Anil Mehta, Cinematographer Discussion on
Piracy and Copyright with Advocate Pragyan Sharma
Sound, imagery and symbolism in the films of Harutyun Khachatryan –
A master-class by the filmmaker on three-and-a-half decades of non-fiction filmmaking
1/31/2016 Sameera Jain – The Practice of Creative Documentary  In conversation with Pahlaj Nihalani
2/1/2016 90 Years of FIPRESCI Writer to Actor – Suhasini Maniratnam

Moderated by Prakash Belawadi

Masterclass with Raam Reddy – Creating a unique personal style in short and feature filmmaking
2/2/2016 Round Table on Promotion of Asian Cinema Documentary Masterclass with Arun Chadha
2/3/2016 Gender Sensitivity Seminar