harivucourt

ಧಾರವಾಡದ ಕಲಾ ಮಂಡಳದ ಗೆಳೆಯರು ನಿಗದಿತವಾಗಿ ಅತ್ಯುತ್ತಮ ಚಲನಚಿತ್ರಗಳ ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅದೇ ಸರಣಿಯಲ್ಲಿ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಪ್ರದರ್ಶನ ಏರ್ಪಡಿಸಿದೆ.

ನಾಳೆ (ಜು. 25) ರಂದು ಸಂಜೆ ಮಂಸೋರೆ ಅವರು ನಿರ್ದೇಶಿಸಿದ “ಹರಿವು” ಚಲನಚಿತ್ರ ಸಂಜೆ 6.15 ಕ್ಕೆ ಧಾರವಾಡದ ಕೆಸಿಡಿ ಆವರಣದಲ್ಲಿರುವ ಸೃಜನಾ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.

ಜು. 29 ರಂದು ಸಂಜೆ 6. 15 ಕ್ಕೆ ಅದೇ ಸಭಾಂಗಣದಲ್ಲಿ ಮರಾಠಿ ಚಲನಚಿತ್ರ “ಕೋರ್ಟ್” ಪ್ರದರ್ಶನಗೊಳ್ಳಲಿದೆ.

ಪ್ರವೇಶ ಪತ್ರಗಳಿಗಾಗಿ A.M.Khan 9448378593   OR      Madhu Desai -9448022952 ರನ್ನು ಸಂಪರ್ಕಿಸಬಹುದು.

 

Advertisements