N Sudarshan
N Sudarshan
nikhil Manjoo
nikhil Manjoo

saagatya poster-12 workshop

ಸಾಂಗತ್ಯದ 12 ನೇ ಚಿತ್ರಶಿಬಿರ-ಚಿತ್ರೋತ್ಸವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರ ಹಜ್ ಮತ್ತು ಭಾರತೀಯ ಪನೋರಮಾ ವಿಭಾಗದಡಿ ಗೋವಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ ರಜತ್ ಕಪೂರ್ ನಿರ್ದೇಶನದ ಹಿಂದಿ ಚಿತ್ರ “ಆಂಖೋ ದೇಖೆ” ಪ್ರದರ್ಶನಗೊಳ್ಳಲಿದೆ.

ಹಜ್ ಚಿತ್ರದ ನಿರ್ದೇಶಕ ಮತ್ತು ನಟ ನಿಖಿಲ್ ಮಂಜು ಮತ್ತು ಮತ್ತೊಬ್ಬ ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಎನ್. ಸುದರ್ಶನ್ ಈ ಬಾರಿಯ ಶಿಬಿರದಲ್ಲಿ ಪಾಲ್ಗೊಳ್ಳುವರು.

ಇದಲ್ಲದೇ, ಕ್ಲಾಸಿಕ್ ಹಾಗೂ ಪರಭಾಷಾ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ನಂತರ ಸಂವಾದ ನಡೆಯಲಿದೆ.

 

 

Advertisements