ಕುಪ್ಪಳಿ ಸುತ್ತಮುತ್ತ  ಇನ್ನೂ ಮಳೆ ಬೀಳುತ್ತಿರುವುದರಿಂದ ಮತ್ತು ವಸತಿ ಸಮಸ್ಯೆ ಉದ್ಭವಿಸಬಹುದಾದ ಹಿನ್ನೆಲೆಯಲ್ಲಿ ಸೆ. 28 ಮತ್ತು 29 ರಂದು ಯೋಜಿಸಲಾಗಿದ್ದ ಶಿಬಿರವನ್ನು ಮತ್ತೆ ಮುಂದೂಡಲಾಗಿದೆ. ಈ ಕ್ಷಣದವರೆಗೂ ಬದಲಿ ವ್ಯವಸ್ಥೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಿಮಗೆ ಆಗಿರಬಹುದಾದ ತೊಂದರೆಗೆ ವಿಷಾದಿಸುತ್ತೇವೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು. ದಯವಿಟ್ಟು ಸಹಕರಿಸುವಂತೆ ಬಳಗ ನಿಮ್ಮಲ್ಲಿ ಕೋರುತ್ತದೆ.

 

Advertisements