ನಮ್ಮ ಹತ್ತನೇ ಶಿಬಿರ ಸೆ. 28, 29 ರಂದು (ಈ ತಿಂಗಳ ಕೊನೆ ಶನಿವಾರ-ಭಾನುವಾರ) ಕುಪ್ಪಳಿಯಲ್ಲಿ ನಡೆಯಲಿದೆ.

ಈ ಹಿಂದೆ ಆಗಸ್ಟ್ ನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ,ಮಳೆಯ ಕಾರಣದಿಂದ ಮುಂದೂಡಲಾಗಿತ್ತು.

ನಮ್ಮ ಶಿಬಿರದಲ್ಲಿ ಚಲನಚಿತ್ರ ಪ್ರದರ್ಶನ, ಸಂವಾದ, ಚರ್ಚೆ ಇತ್ಯಾದಿ ಇರಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಪರಮೇಶ್ವರ ಗುರುಸ್ವಾಮಿ ಮತ್ತಿತರರು ಭಾಗವಹಿಸುವರು. ಆಸಕ್ತರು ಹೆಸರು ನೋಂದಣಿ ಮತ್ತು ಮಾಹಿತಿ ಪಡೆಯಲು 99862 88392, 94805 82027, 9480476176 ಸಂಪರ್ಕಿಸಬಹುದು.

Advertisements