s-10

ಸಾಂಗತ್ಯದ 10 ನೇ ಚಿತ್ರ ಶಿಬಿರ  ಆಗಸ್ಟ್ 24 ಮತ್ತು 25 ರಂದು ಕುಪ್ಪಳಿಯಲ್ಲಿ ನಡೆಯಲಿದೆ.

ಎರಡು ದಿನಗಳು ನಡೆಯುವ ಶಿಬಿರದಲ್ಲಿ ಸಿನಿಮಾ ವೀಕ್ಷಣೆ ಕುರಿತು ಮಾಹಿತಿ ನೀಡಲಾಗುವುದು. ತಜ್ಞರು ಪಾಲ್ಗೊಂಡು ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸುವರು. 

ಇದುವರೆಗೆ ನಡೆದಿರುವ ಒಂಬತ್ತು ಶಿಬಿರಗಳಲ್ಲಿ ಹಲವು ಮಂದಿ ತಜ್ಞರು ಪಾಲ್ಗೊಂಡಿದ್ದರು. 

ಶಿಬಿರದ  ಇನ್ನಷ್ಟು ವಿವರ ಶೀಘ್ರವೇ ನೀಡಲಾಗುವುದು. ನೋಂದಣಿ ಮತ್ತು ಮಾಹಿತಿಗೆ 99862 88392, 94805 82027.  ಇಮೇಲ್ ವಿಳಾಸ saangatya@gmail.com.