henri georges clouzt
henri georges clouzt

ಮೈಸೂರು ಫಿಲಂ ಸೊಸೈಟಿಯು ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಜನವರಿ 25 ರಿಂದ 31 ರವರೆಗೆ ಫ್ರೆಂಚ್ ಸಿನಿಮೋತ್ಸವವನ್ನು ಹಮ್ಮಿಕೊಂಡಿದೆ.

ಜ. 25 ರಿಂದ 31 ರವರೆಗೆ ಪ್ರತಿದಿನ ಬೆಳಗ್ಗೆ 10. 30 ಗೆ ಚಿತ್ರ ಪ್ರದರ್ಶನವಿರಲಿದೆ. ಅಲಯನ್ಸ್ ಫ್ರಾಂಚೈಸ್ ಬೆಂಗಳೂರು ಮತ್ತು ಮೈಸೂರು ಶಾಖೆ, ವಾರ್ತಾ ಇಲಾಖೆ, ಇಂಡೋ-ಫ್ರೆಂಚ್ ಲಾಂಗ್ವೆಜ್ ಮತ್ತು ಕಲ್ಚರಲ್ ಸೆಂಟರ್ ಮತ್ತಿತರ ಸಂಸ್ಥೆಗಳು ಈ ಉತ್ಸವಕ್ಕೆ ಸಹಯೋಗ ನೀಡಿವೆ. ಇದರ ವಿವರಗಳು ಈ ಕೆಳಗಿನಂತಿದೆ.

jet-lag

ಜನವರಿ 25Jet Lag (2002) Décalage horaire –Director: Danièle Thompson-91 min
 
ಜನವರಿ 26certifed copy(2010) copie conforme-Director:Abbas Kiarostami- 106 min


ಜನವರಿ 27-Le hussard sur le toit(1995) The Horseman on the Roof -Director: Jean-Paul Rappeneau-118 min

juliette_binoche
juliette_binoche

ಜನವರಿ 28-The Murderer Lives at Number 21 (1942)-Director-Henri-Georges Clouzot-84 min

ಜನವರಿ 29-Quai des Orfèvres (1947) -director:  Henri-Georges Clouzot-106 min

ಜನವರಿ 30-Les diaboliques (Diabolique-1995)-Director :  Henri-Georges Clouzot-116 min

ಜನವರಿ 31-L’enfer (1994)-Director : Claude Chabrol-100 min

ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಸಂಪರ್ಕಿಸಿ.