ಭಾನುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿಲಿ ದೇಶದ ನಿರ್ದೇಶಕಿ ಫ್ರಾನ್ಸಿಸ್ಕಾ ಸಿಲ್ವಾ, ತೆಲುಗಿನ ನಿರ್ದೇಶಕ ಕೆ. ವಿಶ್ವನಾಥ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಮಂಜಿತ್ ಸಿಂಗ್.
ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವಜನಿಕರಿಗಾಗಿ ಏರ್ಪಡಿಸಿರುವ ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ ಪ್ರೇಕ್ಷಕ ಸಮೂಹ.
ಐನಾಕ್ಸ್ ನಲ್ಲಿ ಚಿತ್ರಮಂದಿರದೊಳಗೆ ಹೋಗಲು ಕಾಯತ್ತಿರುವ ಸಿನಿಮಾಸಕ್ತರುಎಡಿಟಿಂಗ್ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಕಲನಕಾರ ಆಂಡ್ರ್ಯೂ ಬರ್ಡ್ ವಿವರಿಸುತ್ತಿರುವುದು.