ಬೆಂಗಳೂರು 5 ನೇ ಚಿತ್ರೋತ್ಸವ ಡಿ. 20 ರಿಂದ ಪ್ರಾರಂಭವಾಗಲಿದ್ದು, ಡಿ. 21 ರಿಂದ ನಿತ್ಯವೂ ಐದು ಪ್ರದರ್ಶನಗಳು ನಡೆಯಲಿದೆ.
ಒಟ್ಟು ಏಳು ಚಿತ್ರಮಂದಿರಗಳಲ್ಲಿ ಈ ಪ್ರದರ್ಶನಗಳು ನಡೆಯಲಿದೆ. ಮೊದಲ ಮೂರು ದಿನಗಳ (ಡಿ. 21,22, 23) ಪಟ್ಟಿ (ಷೆಡ್ಯೂಲ್)ಯನ್ನು ಇಲ್ಲಿ ಪ್ರಕಟಿಸಲಾಗಿದೆ.
ಅದಕ್ಕೆ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ
ಪಿಡಿಎಫ್ ಕಾಪಿ ಡೌನ್ ಲೋಡ್ ಗೆ ಇಲ್ಲಿ ಕ್ಲಿಕ್ ಮಾಡಿ