ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನೆಮಾರಂಗದ ಶತಮಾನೋತ್ಸವ ಆಚರಣೆಯೂ ನಡೆಯಲಿದೆ. ಈ ಸಂಬಂಧ ಹದಿನಾಲ್ಕು ಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಇದಲ್ಲದೇ, ಚಿತ್ರಭಾರತಿ ಸ್ಪರ್ಧೆಗೆ ಅಯ್ಕೆಯಾಗಿರುವ ಹನ್ನೊಂದು ಚಿತ್ರಗಳು ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗೆ ಆಯ್ಕೆಯಾಗಿರುವ ಪಟ್ಟಿಗಳನ್ನೂ ಪ್ರಕಟಿಸಲಾಗಿದೆ. ಆಯ್ಕೆಯಾಗುವ ಚಿತ್ರಕ್ಕೆ ಸುಚಿತ್ರಾ ಫಿಲಂ ಸೊಸೈಟಿಯಿಂದ ಸುಚಿತ್ರಾ ಸನ್ಮಾನ್ ಪ್ರಶಸ್ತಿ ನೀಡಲಾಗುವುದು.

ಸರಸಮ್ಮನ ಸಮಾಧಿ ಚಿತ್ರದ ದೃಶ್ಯ
ಸರಸಮ್ಮನ ಸಮಾಧಿ ಚಿತ್ರದ ದೃಶ್ಯ

ಚಿತ್ರಭಾರತಿ ಸ್ಪರ್ಧೆಗೆ ಆಯ್ಕೆಯಾದವು :

 1. ಚೈಲಿಯಮ್ (Chayiliam-ಮಲಯಾಳಂ)/ ನಿರ್ದೇಶನ- ಮನೋಜ್ ಕಾನ (
 2. ಲೆಸನ್ಸ್ ಇನ್ ಫಾರ್‌ಗೆಟಿಂಗ್(Lessons in Forgetting-ತಮಿಳು)/ ನಿರ್ದೇಶನ- ಉನ್ನಿ ವಿಜಯನ್
 3. ಸರಸಮ್ಮನ ಸಮಾಧಿ (ಕನ್ನಡ)/ ನಿರ್ದೇಶನ- ಕೆ.ಎನ್.ಟಿ. ಶಾಸ್ತ್ರಿ
 4. ಸಂಹಿತಾ(Samhitha-ಮರಾಠಿ)/ ನಿರ್ದೇಶನ- ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕ್ತಂಕರ್
 5. ಇಥ್ರಮಾತ್ರಂ-(Ithramaathram-ಮಲಯಾಳಂ)/ ನಿರ್ದೇಶನ- ಕೆ. ಗೋಪಿನಾಥನ್
 6. ಬಿ.ಎ. ಪಾಸ್-(B.A Pass-ಹಿಂದಿ)/ ನಿರ್ದೇಶನ- ಅಜಯ್ ಬೆಹ್ಲ್
 7. ಇನ್‌ವೆಸ್ಟ್‌ಮೆಂಟ್(Investment-ಮರಾಠಿ)/ ನಿರ್ದೇಶನ- ರತ್ನಾಕರ್ ಮಟ್ಕರಿ
 8. ಅನ್ಹೆ ಗೋರೆ ದ ದಾನ್-(Anhey Gorey da dan-ಪಂಜಾಬಿ)/ ನಿರ್ದೇಶನ- ಗುರ್ವಿಂದರ್ ಸಿಂಗ್
 9. ಬಂದೋನ್ (Baandhon-ಅಸ್ಸಾಮಿ)/ ನಿರ್ದೇಶನ- ಜಾನು ಬರುವಾ
 10. ಇಲಾರ್ ಚಾರ್ ಅಧ್ಯಾಯ್(Elar Char Adhyay-ಬಂಗಾಳಿ)/ನಿರ್ದೇಶನ- ಬಪ್ಪಾದಿತ್ಯ ಬಂದೋಪಾಧ್ಯಾಯ
 11. ಮುಂಬೈ ಚಾ ರಾಜಾ(Mumbai Cha Rajaಹಿಂದಿ)/ ನಿರ್ದೇಶನ- ಮನ್‌ಜೀತ್ ಸಿಂಗ್

ಕನ್ನಡ ಸ್ಪರ್ಧೆಗೆ ಆಯ್ಕೆಯಾದ ಚಿತ್ರಗಳು

kamsale

 1. ಕೂರ್ಮಾವತಾರ/ ನಿರ್ದೇಶನ- ಗಿರೀಶ್ ಕಾಸರವಳ್ಳಿ
 2. ನರಸಜ್ಜನ ನರ್ಸರಿ/ ನಿರ್ದೇಶನ- ಸಿ.ವಿ. ನಂದೀಶ್ವರ
 3. ಪ್ರಸಾದ್/ ನಿರ್ದೇಶನ- ಮನೋಜ್ ಸತಿ
 4. ಕಂಸಾಳೆ ಕೈಸಾಲೆ/ ನಿರ್ದೇಶನ- ಟಿ.ಎಸ್. ನಾಗಾಭರಣ
 5. ಶಿಕಾರಿ/ ನಿರ್ದೇಶನ-ಅಭಯ ಸಿಂಹ
 6. ಬಾಲ್ ಪೆನ್/ ನಿರ್ದೇಶನ- ಶಶಿಕಾಂತ್
 7. ಭಾಗೀರಥಿ/ ನಿರ್ದೇಶನ- ಡಾ. ಬರಗೂರು ರಾಮಚಂದ್ರಪ್ಪ
 8. ಒಲವಿನ ಓಲೆ/ ನಿರ್ದೇಶನ- ಟೇಶೀ ವೆಂಕಟೇಶ್
Advertisements