ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕಿಯರಾದ Kriszitina Deak, Director (Aglaya), Jung Henin, Director (Approved for Adoption), Filiz Alpgezmen, Director (The Stranger), Christine Francois, Director (The Secret of the Ant Children) and Divile Gasiunaite, Director (Narcissus).

 

ಓಪನ್ ಫೋರಂನಲ್ಲಿ ಭಾಗವಹಿಸಿದ P Krishnamurthy, (Information Secy., Government of Goa) Nandini Sahai-Director, (International Centre, Goa), Armando Gonsalves (Promoter of Goan Art, Music) Dnyanyesh Moghe (Film Maker) Carmen Miranda (Promoter Goan Culture) Mike Paney (President IDPA) and Shanker Mohan (Director IFFI)

 

ವಿವಿಧ ಸಿನಿಮಾಗಳ ನಿರ್ದೇಶಕರಾದ Directors of World Cinema, Annemarie Jacir, Director (When I Saw You) Juan Carlos Maneglia, Director (7 Boxes), Akio Kondo, Director (Eclair) F.Sekcan Acar, Director (Love & Revolution) ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

 

“ವಿಥ್ ಯು, ವಿಥೌಟ್ ಯು” ಚಿತ್ರದ ನಿರ್ದೇಶಕ ಪ್ರಸನ್ನ ವಿತಂಗೆ ಮತ್ತು ಆ ಚಿತ್ರದ ನಟಿಯನ್ನು ಚಿತ್ರ ಪ್ರದರ್ಶನ ಮುನ್ನ ಪ್ರೇಕ್ಷಕರಿಗೆ ಪರಿಚಯಿಸಲಾಯಿತು.

“ಇಳಾರ್ ಚಾರ್ ಅಧ್ಯಾಯ್” ಬಂಗಾಳಿ ಚಿತ್ರದ ನಟ ಇಂದ್ರನೀಲ್ ಸೇನ್ ಗುಪ್ತ, ನಟಿ ಪೌಳಿದಾಮ್ ಮತ್ತು ನಟ ವಿಕ್ರಮ್ ಚಟರ್ಜಿ.

ಪತ್ರಿಕಾಗೋಷ್ಠಿಯಲ್ಲಿ ಪುಣೆ ಫಿಲಂ ಇನ್ ಸ್ಟಿಟ್ಯೂಟ್ ನ ನಿರ್ದೇಶಕ ಡಿ. ಜೆ. ನಾರಾಯಣ್ ಮತ್ತು ಪಿಐಬಿ ಯ ಪಲ್ಲವಿ ಚೀಣ್ಯ.
ಖ್ಯಾತ ನಿರ್ದೇಶಕ ದಾಮೋದರನ್ ಅವರ ಸ್ಮರಣೆಯಲ್ಲಿ “ಕಾಲಾಪಾನಿ” ಚಿತ್ರ ಪ್ರದರ್ಶಿಶನಕ್ಕೆ ಮುನ್ನ ಅವರ ಪುತ್ರಿ ದೀದಿ ದಾಮೋದರನ್ ಅವರನ್ನು ಗೌರವಿಸಲಾಯಿತು.