ಸಿನಿಮಾ ಕುರಿತ ವಸ್ತು ಪ್ರದರ್ಶನವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಉದಯ ಕುಮಾರ್ ವರ್ವ ಉದ್ಘಾಟಿಸುತ್ತಿರುವುದು
ಭಾರತೀಯ ಸಿನಿಮಾ ನೂರನೇ ವರ್ಷಾಚರಣೆ ಸಂಬಂಧ ದಾದಾಸಾಹೇಬ್ ಫಾಲ್ಕೆ ಕುರಿತ ನಾಟಕದ ಭಾಗವನ್ನು ಮಹಮದ್ ಅಲಿ ಬೇಗ್ ಮತ್ತು ವಿಲೆಟ್ ದುಬೆ ಬುಧವಾರ ಕಲಾ ಅಕಾಡೆಮಿಯಲ್ಲಿ ಪ್ರದರ್ಶಿಸಿದರು. ಇದನ್ನು ವಿನ್ಯಾಸಗೊಳಿಸಿದವರು ಎಂ.ಎಸ್. ಸತ್ಯು.