ಸಾಂಗತ್ಯದ ಎಂಟನೇ ಶಿಬಿರ ಸೆ. 15 ಮತ್ತು 16 ರಂದು ನಡೆಯಲಿದೆ.

ಈ ಮೊದಲು ಆಗಸ್ಟ್ 18, 19 ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ತೀರ್ಥಹಳ್ಳಿ ಪ್ರದೇಶದಲ್ಲಿ ಬಿರುಸಾದ ಮಳೆ ಬೀಳುತ್ತಿರುವುದರಿಂದ ಮುಂದೂಡಲಾಗಿದೆ.

ಎಂದಿನಂತೆ ವಿವಿಧ ಚಿತ್ರಗಳ ವೀಕ್ಷಣೆ, ಸಂವಾದ, ಉಪನ್ಯಾಸವಿರಲಿದೆ. ಸಿನಿತಜ್ಞ ಪರಮೇಶ್ ಗುರುಸ್ವಾಮಿಯವರು ನಮ್ಮೊಂದಿಗೆ ಇರುವರು.

ನೋಂದಣಿಗೆ 9986288392, 94805 82027, 94818 09206, saangatya@gmail.com ಗೆ ಸಂಪರ್ಕಿಸಬಹುದು.