It was pure passion….ಹೀಗೆ ಶುರು ಮಾಡಿ ನಮ್ಮ ಸಾಂಗತ್ಯ ಮ್ಯಾಗಜೈನ್ ಮತ್ತು ಬಳಗದ ಬಗ್ಗೆ ದಿ ಹಿಂದೂ ಪತ್ರಿಕೆಯಲ್ಲಿ ದೀಪಾ ಗಣೇಶ್ ಅವರು ಬರೆದಿದ್ದಾರೆ. ಹಿಂದೂ ಪತ್ರಿಕೆಗೆ ಮತ್ತು ಅವರಿಗೆ ಸಾಂಗತ್ಯದ ಧನ್ಯವಾದಗಳು. ಅದರ ಕ್ಲಿಪ್ಪಿಂಗ್ ಅನ್ನು ಇಲ್ಲಿ ಹಾಕಲಾಗಿದೆ. ಹಾಗೆಯೇ ಪತ್ರಿಕೆಯ ಲಿಂಕ್ ಅನ್ನು ನೀಡಲಾಗಿದೆ.

Advertisements