ಸಂವಾದ ಡಾಟ್ ಕಾಮ್ ವಿಮುಕ್ತಿ ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ ಏರ್ಪಡಿಸಿದೆ. ವಿವರಗಳು ಈ ಕೆಳಕಂಡಂತಿದೆ.

ವಿಮುಕ್ತಿ ವಿಮರ್ಶಾ ಸ್ಪರ್ಧೆ:
ಮೊದಲನೇ ಅತ್ಯುತ್ತಮ ವಿಮರ್ಶೆಗೆ 2000 ರೂಪಾಯಿಗಳು
ಎರಡನೇ ಅತ್ಯುತ್ತಮ ವಿಮರ್ಶೆಗೆ 1000 ರೂಪಾಯಿಗಳು

ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ವಿಮರ್ಶಾ ಲೇಖನಕ್ಕೆ 2000 ರೂಪಾಯಿಗಳು.

ಷರತ್ತುಗಳು:
1. ಬರಹವು ವಿಮರ್ಶಾತ್ಮಕವಾಗಿರಲಿ.
2. ಪದಗಳ ಮಿತಿಯಿಲ್ಲ.
3. ಬರಹ ಸ್ವಂತದ್ದಾಗಿರಲಿ.
4. ಮಾರ್ಚ್ 10 ರೊಳಗೆ ನಮ್ಮ ಕೈಸೇರಲಿ
5. ನಿಮ್ಮ ಲೇಖನಗಳನ್ನ kiran@samvaada.com ಗೆ ಈ ಮೇಲ್ ಮಾಡಿ ಅಥವಾ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ನಂ 103, ಮೊದಲನೇ ಮಹಡಿ
ಜನಪ್ರಿಯ ಲೇಕ್ ವ್ಯೂ ಅಪಾರ್ಟಮೆಂಟ್
ಕೋಡಿಚಿಕ್ಕನಹಳ್ಳಿ, ಬೆಂಗಳೂರು-560076
ದೂರವಾಣಿ: 080-26484617

6. ಗುಣಮಟ್ಟದ ಲೇಖನಗಳು ಬರದಿದ್ದಲ್ಲಿ ಬಹುಮಾನದ ಮೊತ್ತವನ್ನು ಬೇರೆ ಸ್ಪರ್ಧೆಗಳಿಗೆ ಉಪಯೋಗಿಸಲಾಗುವುದು.
7. ಸ್ಪರ್ಧೆಗೆ ಸಂಬಂಧಿಸಿದಂತೆ ಸಂವಾದ ಡಾಟ್ ಕಾಂ ನಿರ್ಣಯವೇ ಅಂತಿಮ