saangatya.wordpress.com
ಈ ಶನಿವಾರ ಚಲನಚಿತ್ರ ರಸಗ್ರಹಣ ಶಿಬಿರ
ಮಂಡ್ಯ ರಮೇಶರ “ನಟನ” ಸಂಸ್ಥೆ ಡಿ. 12 ಮತ್ತು 13 (ಈ ಶನಿವಾರ, ಭಾನುವಾರ)ದಂದು ಚಲನಚಿತ್ರ ರಸಗ್ರಹಣ ಶಿಬಿರ ಏರ್ಪಡಿಸಿದೆ. ಮೈಸೂರಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಶಿಬಿರ ನಡೆಯಲಿದ್ದು, ಶಿಬಿರ ಶುಲ್ಕ 150 ರೂ. ಗಳು ಮಾತ್…