ಸಾಂಗತ್ಯ ಆರಂಭಿಸಿರುವ ಹೊಸ ಅಂಕಣ ” ಒಂದೇ ಚಿತ್ರ : ನೂರಾರು ನೋಟ”.  ಸಿನಿಮಾ ಯಾವಾಗಲೂ ಅರ್ಥವಾಗುವ ಬಗೆಯೇ ಹಾಗೆ. ನಮ್ಮ ಅನುಭವದೊಂದಿಗೆ ಅದು ಬೆರೆಯುತ್ತಾ ನಮ್ಮ ಭಾವಕೋಶಕ್ಕೆ, ಮನೋವಲಯದೊಳಗೆ ಸೇರುತ್ತಾ ಹೋಗುತ್ತದೆ.  ಒಬ್ಬರಿಗೆ ಒಂದು ಬಗೆಯಲ್ಲಿ ಅರ್ಥವಾದರೆ, ಮತ್ತೊಬ್ಬರಿಗೆ ಮತ್ತೊಂದು ಬಗೆಯಲ್ಲಿ. ಅದ್ಯಾವುದೂ ಒಂದರ ವಿರುದ್ಧ ಮತ್ತೊಂದಲ್ಲ. ನೂರು ನೂರು ನೋಟ. ಮಹೇಶ್ ಹೆಗಡೆ “ಇಲ್ ಪೋಸ್ಟಿನೊ” ಚಿತ್ರದ ಬಗ್ಗೆ ಬರೆದಿದ್ದಾರೆ. ಅದನ್ನು ನೀವು ವೀಕ್ಷಿಸಿದ್ದರೆ ನಿಮ್ಮ ನೋಟವನ್ನು www.saangatya@gmail.com ಗೆ ಕಳುಹಿಸಿಕೊಡಿ.

Advertisements