ನಮ್ಮದು ಚಿತ್ರ ಭಾಷೆ. ಚಿತ್ರ ನೋಡಿದಾಗಿನ ಅನುಭವ ‘ಸಾಂಗತ್ಯ’ದ ಹೂರಣ. ಒಂದು ಒಳ್ಳೆಯ ಚಿತ್ರ, ನಾವೇ ನೋಡಿದರಷ್ಟೇ ಸಾಲದು ; ಎಲ್ಲರೂ ನೋಡಬೇಕು ಎನ್ನಲು ಈ ವೇದಿಕೆ. ಅದಕ್ಕಾಗಿ ಎಲ್ಲರೂ ಬರೆಯಬಹುದು. ನಮ್ಮ ಇಮೇಲ್ ವಿಳಾಸ : saangatya@gmail.com

ಉಳಿದಂತೆ ಹೇಳಲು ಏನೂ ಇಲ್ಲ ; ನೋಡಲು ಬಹಳಷ್ಟಿವೆ. ನಂತರ ನೋಡಿದ್ದನ್ನು ಬರೆಯಲೂ ಸಾಕಷ್ಟಿವೆ.

4 Responses »

  1. ನಿಮ್ಮ ಪ್ರಯತ್ನ ತೀರಾ ಅಗತ್ಯವಾದದ್ದು. ಕುಪ್ಪಳ್ಳಿಯ ಚಿತ್ರೋತ್ಸವದ ವಿಷಯ ಕೆಂಡಸಂಪಿಗೆಯಲ್ಲಿ ನಿಮ್ಮ ಬ್ಲಾಗ್ ಕೊಂಡಿ ಕಂಡಮೇಲಷ್ಟೇ ಗೊತ್ತಾಯಿತು. ಅವಕಾಶ ತಪ್ಪಿಹೋಯಿತು. ಮುಂದಿನ ಚಿತ್ರೋತ್ಸವ ಯಾವಾಗ? ಎಲ್ಲಿ? ಪ್ಲಾನ್ ಆದ ಮೇಲೆ ದಯೆಯಿಟ್ಟು ತಿಳಿಸಿ. ಅಭಿನಂದನೆಗಳು

  2. Pramod says:

    ಕೆಲವು ಸಲಹೆಗಳು. ದಯವಿಟ್ಟು ಪರಿಶೀಲಿಸಿ ನೋಡ್ತೀರಾ..
    1.ಒ೦ದೇ ಸಿನೆಮಾದ ಬಗ್ಗೆ ಬರೆದ ಎಲ್ಲ ರಿವ್ಯೂಗಳನ್ನು ಒ೦ದೇ ಪೊಸ್ಟ್ ನಲ್ಲಿ ಹಾಕಿದ್ರೆ ನೇವಿಗೇಶನ್ ಗೆ ತು೦ಬಾ ಒಳ್ಳೇದು.
    2.ಮೂವಿವೈಸ್ ಕೆಟಗರೀಸ್/ಟಾಗ್ ಮಾಡಿ.
    3.ಲೇಖಕರ ಕೆಟಗರೀಸ್/ಟಾಗ್ ಮಾಡಿ.
    ವ೦ದನೆಗಳು,
    ಪ್ರಮೋದ್

  3. minchulli says:

    ಹಾಯ್,
    ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

    ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
    ಧನ್ಯವಾದಗಳು,
    ಶಮ, ನಂದಿಬೆಟ್ಟ
    http://minchulli.wordpress.com

  4. jalandhara.s says:

    dear sir,kindly inform me, where ican get the film-THE BOY IN THE WHITE STRIPPEDPYJAMAS,
    THANKING YOY YOURS
    JALANDHARA.S , KOPPA-577126

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s