ಜನವರಿ ೨೮, ೨೯ ರಂದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಹೇಮಾಂಗಣದಲ್ಲಿ ಸಾಂಗತ್ಯದ ಏಳನೇ ಶಿಬಿರ ಅತ್ಯಂತ ಯಶಸ್ವಿಯಾಗಿ ಮುಗಿಯಿತು.

ಅದರ ಗ್ರೂಪ್ ಫೋಟೋ ಇಲ್ಲಿ ಪ್ರಕಟಿಸಲಾಗಿದೆ. ಸಮಾರೋಪ ಸಮಾರಂಭದ ಅತಿಥಿಗಳಾದ ಸಿನಿನಿರ್ದೇಶಕ ಅಶೋಕ್ ಕಶ್ಯಪ್ ಮತ್ತು ಸಿನಿಮಾ ನಿರ್ಮಾಪಕಿ ರೇಖಾರಾಣಿ, ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಹಾಗೂ ಸಾಂಗತ್ಯದ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ವರ ಗುರುಸ್ವಾಮಿಯವರು ಶಿಬಿರಾರ್ಥಿಗಳೊಂದಿಗೆ ಚಿತ್ರದಲ್ಲಿದ್ದಾರೆ. ಉಳಿದ ವರದಿ ಮತ್ತು ವಿವರವನ್ನು ನಾಳೆ ಪ್ರಕಟಿಸಲಾಗುವುದು.

One Response »

  1. Manjula says:

    We the friends from Bangalore by name Manjula, Kusuma, Uma, Rama, Geetha & Dr.Gayathri attended the Saangatya Shibira -7 It was fentastic experience and memorable. Thanks to Saangatya Group

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s