ಸಾಂಗತ್ಯದ ಇಂಗ್ಲಿಷ್ ಬ್ಲಾಗ್
ಸಾಂಗತ್ಯ ಕನ್ನಡಕ್ಕೆ ಸಿಕ್ಕ ಬೆಂಬಲದಿಂದ ಸ್ಫೂರ್ತಿಗೊಂಡು ಇಂಗ್ಲಿಷ್ ಆವೃತ್ತಿ ಆರಂಭಿಸಿದೆ. ಸಾಂಗತ್ಯ ಸಿನಿಮಾಸಕ್ತರ ವೇದಿಕೆ. ಒಂದು ಚಿತ್ರ ವೇದಿಕೆ. ಸಿನಿಮಾಗಳ ಬಗ್ಗೆ ಮಾಹಿತಿ, ಚರ್ಚೆ, ಸಂವಾದಕ್ಕೆ ಒಂದು ಮುಕ್ತ ಅವಕಾಶವಾಗಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಗುಂಪು. ದಯವಿಟ್ಟು ಭೇಟಿಕೊಡಿ. www.saangatya.blogspot.com




