ಈ ಅಂಕಣ ಸಿನಿಮಾ ಅಧ್ಯಯನಕ್ಕೆಂದೇ ಇರುವಂಥದ್ದು. ಮೊದಲಿಗೆ ಸಿನಿತಜ್ಞ ಪರಮೇಶ್ ಗುರುಸ್ವಾಮಿ ಚೀನಿ ಚಿತ್ರ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್” ಚಿತ್ರದ ಬಗ್ಗೆ ಐದು ಕಂತಿನಲ್ಲಿ ಬರೆದಿದ್ದಾರೆ. ಅದರ ಮೊದಲ ಕಂತಿನ ಲೇಖನ

ಹೊಸ ಅಂಕಣದಲ್ಲಿ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್” 

ಈ ಸಿನಿಮಾ ಕುರಸೋವಾನ ಸೆವೆನ್ ಸಮುರಾಯ್ ನೆನಪಿಸುತ್ತೆ 

ಸಿನಿಮಾ ಸ್ಕೋಪ್ ನ ಮೂರನೇ ಕಂತು

ಮೊದಲ ಚಿತ್ರದ ಕೊನೆಯ ಕಂತು

9 Responses »

  1. lingadevaru bs says:

    ಸಾ೦ಗತ್ಯ ದಿ೦ದ ಸಿನೆಮಾಕ್ಕೆ ಒ೦ದು ಹೊಸ ಆಯಾಮ ಮತ್ತು ವಿಚಾರಗಳು ತಿಳಿಯೊ ಪ್ರಯತ್ನ ನಡೆಯುತ್ತಾ ಇದೆ , ತು೦ಬಾ ಸ೦ತೊಷದ ವಿಚಾರ
    ಇಲ್ಲಿ ನಾನು ಗಮನಿಸಿದ್ದು ಒ೦ದು , ನಾವುಗಳು ನಮ್ಮಲ್ಲಿ ಏನು ನಡೆಯುತ್ತಾ ಇದೆ , ನಮ್ಮ ಚಿತ್ರರ೦ಗ ಎತ್ತ ಸಾಗಿದೆ ಇದರ ಬಗ್ಗೆ ಯಾರು ಪ್ರತಿಕ್ರಯಿಸಿಲ್ಲ ಯಾಕೆ ?
    ಮು೦ದಿನ ದಿನಗಳಲ್ಲಿ ಇದರ ಕಡೇ ಗಮನ ಕೊಡುತ್ತಿರಿ ಅನ್ನೊ ಆಶಾಭಾವದಿ೦ದ ಕಾಯುತ್ತಿರುತ್ತೆನೆ.

  2. saangatya says:

    ನಮಸ್ಕಾರ,
    ಸಾಂಗತ್ಯದ ಕಾರ್ಯ ನಿರ್ವಹಣೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದ. ನೀವು ಹೇಳಿದಂತೆಯೇ ನಮ್ಮಲ್ಲಿ ನಡೆಯುತ್ತಿರುವ ಬಗ್ಗೆ, ನಮ್ಮ ಚಿತ್ರರಂಗದ ರೀತಿ ನೀತಿ ಬಗ್ಗೆ ಇನ್ನೂ ಚರ್ಚೆ ಆರಂಭವಾಗಬೇಕು. ಈಗಾಗಲೇ ಸಾಂಗತ್ಯ ಹಲವು ವಿಷಯಗಳಲ್ಲಿ ಚರ್ಚೆಯನ್ನು ಆರಂಭಿಸಬೇಕೆಂದಿದೆ.
    ಈ ನಿಟ್ಟಿನಲ್ಲಿ ಸಿದ್ಧತೆಯೂ ಪ್ರಾರಂಭವಾಗಿದೆ. ಹಾಗಾಗಿ ನಿಮ್ಮಂಥ ಕ್ಷೇತ್ರದ ಪರಿಣಿತರು ಲೇಖನಗಳನ್ನು ಕಳುಹಿಸುವ ಮೂಲಕ ಹಾಗೂ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳುವ ಮೂಲಕ ಸಹಕರಿಸಬೇಕೆಂದು ಸಾಂಗತ್ಯ ಬಯಸುತ್ತದೆ.
    ಬ್ಲಾಗ್ ಗೆ ಭೇಟಿ ನೀಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ.
    ಸಾಂಗತ್ಯ

  3. SUSHEELKUMAR says:

    IM HAVE 6 STORIES IN MY MIND (MY NO:9632130842)
    1)PATRIOT’s: is An indian UNKNOWN GREAT patriot’S STORY
    2)LOVE’s: IS an one love is all the need
    3)OSCAR’s: IS STORY OF A UNKNOWN STUDET BECOME An OSCARIST (OF INDIA)
    4)THINKER: IS ABOUT SIXTH SENCE
    5)ART OF LEAVING:IS AN A ORDINARY MAN BECOME AN WORLD’s GREATEST MAN OF INDIA
    6)MY LIFE:ABOUT 4 STUDENT’s STORY(PLZ PLZ HELP ME)

    • akshay nayak says:

      sir im akshay nayak from puttur a short flim maker if u intrested u can give me the story so dat i can make a flim .
      akshay nayak
      puttur,mangalor

  4. Saangathya Snehitharige,
    Shubhashayagalu.
    It is really a remarkable achievement. You have done the best. We look forward to read more in your next issues.
    In our AIR Chitradurga Station, our Programme Executive (Co-ordination) Sri Srinivas Prasad has also been doing many programmes on the 75 Years of Kannada Film Industry. He has also compiled a book. It is to be published. Hope all your efforts will do something for the Film Industry and Readers.
    Bedre Manjunath
    9448589089

  5. ವಿ.ಎನ್.ಲಕ್ಷ್ಮೀನಾರಾಯಣ says:

    ಸಾಂಗತ್ಯಕ್ಕೆ ಜಯವಾಗಲಿ.
    ನಿಮಗೆ ಅನುಕೂಲವಾದಾಗ ನನ್ನ ಕಿರುಪುಸ್ತಕ ‘ಸಿನಿಮಾಂತರಂಗ’ ದ ವಿಮರ್ಶೆ ಸಾಂಗತ್ಯದಲ್ಲಿ ಬರಲಿ ಎಂದು ಆಶಿಸುತ್ತೇನೆ.

  6. santosh naik says:

    ಸಾಂಗತ್ಯ..ಚಿತ್ರಭಾಷಾ ಕಾವ್ಯ…ನಿಮ್ಮ.. ಮೊದಲ ಪ್ರತಿ ಓದಿದ್ದೇ ನಂತರದ ದಿನಗಳಲ್ಲಿ ಕೆಲವು ಬದಲಾವಣೆಗಳು..ನನಗೆ ಸಾಂಗತ್ಯ ಪುಸ್ತಕವನ್ನು ಓದುವಷ್ಠು ಸಮಯ ನೀಡಲಿಲ್ಲ.. ಇದೀಗ ಮತ್ತೇ ಸಾಂಗತ್ಯಕ್ಕೆ ತೆರೆದುಕೊಳ್ಳುತ್ತಿದ್ದೇನೆ…………….
    ನಿಮ್ಮ ಸಹಾಯವಿರಲಿ
    ಇತಿ,
    ಸಂತೋಷ ನಾಯ್ಕ

  7. sudheer says:

    gud….site

  8. ವೆಂಕಟೇಶ ಮಡಿವಾಳ ಬೆಂಗಳೂರು.. says:

    ಸಿನೆಮ ಬಗ್ಗೆ ನನಗೆ ಮೊದಲಿಂದಲೂ ವಿಪರೀತ ಹುಚ್ಚು-ಆಸಕ್ತಿ–ಇಷ್ಟ… ಆಗಲೂ ಈಗಲೂ ಮುಂದೂ ದಿನ ನಿತ್ಯ ಸುಮಾರು ೨-೩ ಸಿನೆಮ ಡೌನ್ಲೋಡ್ ಮಾಡಿ ನೋಡುವೆ .ಅದೂ ನೆಟ್ನಲ್ಲಿ ಹುಡುಕಿ ಉತ್ತ ಸಿನೆಮ ಎಂದು ವಿಮರ್ಶೆ ಬಂದಿದ್ದು ಪಟ್ಟಿ ಮಾಡಿದ್ದು ನೋಡಿ ಓದುವೆ.-ನೋಡುವೆ…ಆ ಬಗ್ಗೆ ಕೆಲವು ಜಲ ತಾಣಗಳಲ್ಲಿ ಬರೆವೆ…ಸಂಪದ ಡಾಟ್ ನೆಟ್ ಮತ್ತು ವಿಸ್ಮಯನಗರಿ ಮುಖ್ಯವಾಗಿ -ಸಪ್ತಗಿರಿವಾಸಿ -ವೆಂಕಟೇಶ ಮಡಿವಾಳ ಹೆಸರಲ್ಲಿ..
    ಈಗ ನೆಟ್ನಲ್ಲಿ ಕನ್ನಡದ ಸಿನೆಮ ಬ್ಲಾಗ್ ಬರಹಗಳ ಬಗ್ಗೆ ಹುಡುಕುವಾಗ ಈ ಉತ್ತಮ ಜಾಲ ತಾಣ ಸಿಕ್ಕಿತು ಖುಷಿ ಆಯ್ತು…
    ನೀವು ಈ ಜಾಲ ತಾಣದಲ್ಲಿಯೇ ನೇರವಾಗಿ ಕನ್ನಡದಲ್ಲಿ ಟೈಪಿಸುವ ಹಾಗೆ ಮಾಡಲಾರಿರ? ನಾನು ಈಗ http://www.google.co.in/inputtools/cloud/try/ ಉಪಯೋಗಿಸಿ ಇದು ಕನ್ನಡದಲ್ಲಿ ಬರೆದು ಪೇಸ್ಟ್ ಮಾಡಬೇಕಾಯ್ತು…

    ನಿಮ್ಮೆಲ್ಲ ಸಿನ್ಮ ಸಂಬಂಧಿ ಬರಹಗಳು ಸೂಪರ್ –ಈ ಬಗ್ಗೆ ಸದಾ ಬರೆಯುತ್ತಿರಿ..

    ಶುಭವಾಗಲಿ.
    \।/
    ವೆಂಕಟೇಶ ಮಡಿವಾಳ ಬೆಂಗಳೂರು..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s