“ಸಾಂಗತ್ಯ” ದ ಬೆಳವಣಿಗೆಗೆ ನಿಮ್ಮೆಲ್ಲರ ಬೆಂಬಲ-ಹಂಬಲ ಅತ್ಯಂತ ಅವಶ್ಯ. ಇದುವರೆಗೆ ಸಿಕ್ಕ ಆ ಎರಡೂ ಸಕಾರಾತ್ಮಕ ನೆಲೆಗಳು ನಮ್ಮ ಪ್ರಯಾಣದ ದಿಕ್ಕನ್ನು ಸ್ಪಷ್ಟಗೊಳಿಸಿರುವುದಲ್ಲದೇ, ಪಯಣದ ಹಾದಿಯ ಶ್ರಮವನ್ನು ಹಗುರಗೊಳಿಸುತ್ತಿವೆ. ಈಗ ಎಲ್ಲರ ಹಂಬಲದಿಂದಲೇ ಹೊಸ ಪ್ರಯತ್ನಕ್ಕೆ ಮುಖಿಯಾಗುತ್ತಿದೆ ಸಾಂಗತ್ಯ. ಅದರ ಹೊಸ ಪ್ರಯತ್ನ “ಚಿತ್ರ ಖಜಾನೆ”.

ಕನ್ನಡದಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಬಗ್ಗೆ ಪುಟ್ಟ ಮಾಹಿತಿ ಖಜಾನೆಯದು. ಚಿತ್ರದ ತಿರುಳು (ಎರಡು ಪ್ಯಾರಾಗಳಲ್ಲಿ), ತಾರಾಗಣದಲ್ಲಿನ ಪ್ರಮುಖರ ಹೆಸರು-ಪಾತ್ರ, ನಿರ್ದೇಶಕರು, ಛಾಯಾಗ್ರಹಕರು ಇತ್ಯಾದಿ ತಾಂತ್ರಿಕ ತಂಡದ ವಿವರ, ಪ್ರಶಸ್ತಿ ದೊರೆತಿದ್ದರೆ ಅದರ ವಿವರಗಳನ್ನು saangatya@gmail.com ಗೆ ಕಳುಹಿಸಿಕೊಟ್ಟರೆ ಸಾಕು. ದಯವಿಟ್ಟು ಎಲ್ಲರೂ ಸಹಕರಿಸಿ. 

1. ಜುಕ್ತಿ ಟಕ್ಕೋ ಔರ್ ಗಪ್ಪೋ – ಬಂಗಾಳಿ 

2. ದಿ ಕ್ರ್ಯಾಶ್ -ಇಂಗ್ಲಿಷ್ 

3.  

6 Responses »

  1. Keshav Kulkarni says:

    This movie is added to my wishlist now!

  2. Guru, a malayalam movie starring mohanlal, suresh gopi, shrinivasan , lal etc, directed by Rajiv anchan is a must watch movie
    its about communal harmony.

  3. malatheesh bhat says:

    i am an avid watcher of world cinemas, would you please update me about events so that i can also participate ?

  4. nagesh says:

    ಹಲೋ ನಮಸ್ಕಾರ ,
    ನನ್ನ ಹೆಸರು ನಾಗೇಶ್ .ಊರು ಮಂಗಳೂರು .ಸಾಂಗತ್ಯ ದ ಓದುಗ .ಇಲ್ಲಿ ನಮ್ಮ ಒಂದು ಪುಟ್ಟ ತಂಡ ಇದೆ ,ಸಿನಿಮಾ ಬಗ್ಗೆ ಆಸಕ್ತಿ ಇರುವವರು .ನಾವೆಲ್ಲ ಸೇರಿ “ಲಿಟಲ್ ಹಾರ್ಟ್ “ಅಂತ ಒಂದು

    ಕಿರು ಚಿತ್ರ ನಿರ್ಮಿಸಿದ್ದೇವೆ .ಇದು ನಮ್ಮ ಮೊದಲ ಪ್ರಯತ್ನ .ಇದರ ಕಥೆ ಮತ್ತು ನಿರ್ದೇಶನ ನನ್ನದು . ದಯವಿಟ್ಟು ವೀಕ್ಷಿಸಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಿ .

    . you tube ನಲ್ಲಿ little heart a short film by team tribal mangalore ಅಂತ type ಮಾಡಿದರೆ ವೀಕ್ಷಿಸಬಹುದು ಅಥವಾ

    http://www.facebook.com/#!/photo.php?v=305405829514160&set=vb.139520916095210&type=2&theater ವೀಕ್ಷಿಸಬಹುದು.

    – ದಯವಿಟ್ಟು ನೋಡಿ ತಮ್ಮ ಅಭಿಪ್ರಾಯ ತಿಳಿಸಿ .

    Nagesh -9845831259

  5. ವೆಂಕಟೇಶ ಮಡಿವಾಳ ಬೆಂಗಳೂರು.. says:

    ಸಿನೆಮ ಬಗ್ಗೆ ನನಗೆ ಮೊದಲಿಂದಲೂ ವಿಪರೀತ ಹುಚ್ಚು-ಆಸಕ್ತಿ–ಇಷ್ಟ… ಆಗಲೂ ಈಗಲೂ ಮುಂದೂ ದಿನ ನಿತ್ಯ ಸುಮಾರು ೨-೩ ಸಿನೆಮ ಡೌನ್ಲೋಡ್ ಮಾಡಿ ನೋಡುವೆ .ಅದೂ ನೆಟ್ನಲ್ಲಿ ಹುಡುಕಿ ಉತ್ತ ಸಿನೆಮ ಎಂದು ವಿಮರ್ಶೆ ಬಂದಿದ್ದು ಪಟ್ಟಿ ಮಾಡಿದ್ದು ನೋಡಿ ಓದುವೆ.-ನೋಡುವೆ…ಆ ಬಗ್ಗೆ ಕೆಲವು ಜಲ ತಾಣಗಳಲ್ಲಿ ಬರೆವೆ…ಸಂಪದ ಡಾಟ್ ನೆಟ್ ಮತ್ತು ವಿಸ್ಮಯನಗರಿ ಮುಖ್ಯವಾಗಿ -ಸಪ್ತಗಿರಿವಾಸಿ -ವೆಂಕಟೇಶ ಮಡಿವಾಳ ಹೆಸರಲ್ಲಿ..
    ಈಗ ನೆಟ್ನಲ್ಲಿ ಕನ್ನಡದ ಸಿನೆಮ ಬ್ಲಾಗ್ ಬರಹಗಳ ಬಗ್ಗೆ ಹುಡುಕುವಾಗ ಈ ಉತ್ತಮ ಜಾಲ ತಾಣ ಸಿಕ್ಕಿತು ಖುಷಿ ಆಯ್ತು…
    ನೀವು ಈ ಜಾಲ ತಾಣದಲ್ಲಿಯೇ ನೇರವಾಗಿ ಕನ್ನಡದಲ್ಲಿ ಟೈಪಿಸುವ ಹಾಗೆ ಮಾಡಲಾರಿರ? ನಾನು ಈಗ http://www.google.co.in/inputtools/cloud/try/ ಉಪಯೋಗಿಸಿ ಇದು ಕನ್ನಡದಲ್ಲಿ ಬರೆದು ಪೇಸ್ಟ್ ಮಾಡಬೇಕಾಯ್ತು…

    ನಿಮ್ಮೆಲ್ಲ ಸಿನ್ಮ ಸಂಬಂಧಿ ಬರಹಗಳು ಸೂಪರ್ –ಈ ಬಗ್ಗೆ ಸದಾ ಬರೆಯುತ್ತಿರಿ..

    ಶುಭವಾಗಲಿ.
    \।/
    ವೆಂಕಟೇಶ ಮಡಿವಾಳ ಬೆಂಗಳೂರು..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s